ಅರೇ ಏನೀದು ಬೆಂಗಳೂರಿನ ರಸ್ತೆಯಲ್ಲಿ ಯಮರಾಜ ತನ್ನ ವಾಹನ ಎಮ್ಮೆಯ ಜೊತೆಗೆ ಬಂದಿದ್ರು, ಎಮ್ಮೆಯನ್ನ ಬಿಟ್ಟು ಬೈಕ್, ಟ್ರಾಕ್ಟರ್ ನಲ್ಲಿ ಸಂಚಾರ ಮಾಡ್ತಿದ್ದಾನೆ ಯಾಕೆ. ಅಷ್ಟುಕ್ಕೂ ಯಮನ ರೂಪಧರಸಿ ಹೀಗೆ ಸಂಚಾರ ಮಾಡಲು ಕಾರಣವೇನು? ಆಸಲಿಗೆ ಯಮ ಧರ್ಮರಾಜ ಅಲ್ಲಿಗೆ ಬಂದಿದ್ದು ಯಾಕೇ ಅಂತೀರಾ ಈ ಸ್ಟೋರಿ ನೋಡಿ..
#publictv #anjananapura